Wednesday, May 22, 2024

2 ರೂಪಾಯಿ ಉಳಿಸಿ ಲಕ್ಷಾಧಿಪತಿ




2 ರೂಪಾಯಿ ಉಳಿಸಿ ಲಕ್ಷಾಧಿಪತಿಗಳಾಗಿ

ಉತ್ತಮ ಭವಿಷ್ಯಕ್ಕಾಗಿ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡುವುದು ಅತ್ಯಗತ್ಯ. ಆದರೆ ದಿನನಿತ್ಯ ಸಣ್ಣ ಪುಟ್ಟ ಖರ್ಚುಗಳಿಂದಾಗಿ ಉಳಿತಾಯ ಸಾಧ್ಯವಾಗದ ಸ್ಥಿತಿಯೂ ಬಂದೊದಗುತ್ತದೆ. ಆದರೆ, ಸರಿಯಾದ ಯೋಜನೆ ಇದ್ದರೆ, ಎರಡೂ ರೂಪಾಯಿಯಿಂದಲೂ ಉಳಿತಾಯವನ್ನು ಆರಂಭಿಸಬಹುದು. ಮಾತ್ರವಲ್ಲ, ಒಂದೇ ವರ್ಷಕ್ಕೆ ಲಕ್ಷಾಧಿಪತಿಯಾಗಬಹುದು.




ಉಳಿತಾಯಕ್ಕೆ 2 ರೂಪಾಯಿ ಸೂತ್ರ.

ಹಣ ಉಳಿತಾಯಕ್ಕೆ ಎರಡು ರೂಪಾಯಿ ಸೂತ್ರ ಪರಿಣಾಮಕಾರಿ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಈ ಎರಡು ರೂಪಾಯಿ ಸೂತ್ರವನ್ನು ಪ್ರತಿ ದಿನವೂ ತಪ್ಪದೆ ಅನುಸರಿಸಿದರೆ ಒಂದು ವರ್ಷ ಆಗುವಾಗ ನಿಮ್ಮ ಕೈಯಲ್ಲಿ ಲಕ್ಷರೂಪಾಯಿ ಇರುತ್ತದೆ.

ಸಾಮಾನ್ಯ ವರ್ಷದಲ್ಲಿ 365 ದಿನಗಳಿವೆ. ಮೊದಕ ದಿನ ನೀವು ಎರಡು ರೂಪಾಯಿಯನ್ನು ಹುಂಡಿಗೆ ಹಾಕಬೇಕು. ಅದರ ಮರುದಿನ ಎರಡು ರೂಪಾಯಿ ಹೆಚ್ಚು ಮಾಡಿ ನಾಲ್ಕು ರೂಪಾಯಿ ಹಾಕಬೇಕು. ಇದೇ ರೀತಿ ಪ್ರತಿ ದಿನ ಎರಡು ರೂಪಾಯಿ ಹೆಚ್ಚು ಮಾಡುತ್ತಾ ಹೋಗಬೇಕು. ಹೀಗೆ ಒಂದು ದಿನವೂ ತಪ್ಪಿಸದೆ ಎರಡು ರೂಪಾಯಿ ಸೂತ್ರವನ್ನು ಅನುಸರಿಸಿದರೆ ಕೊನೆಯ ದಿನ ಅಂದರೆ 365 ನೇ ದಿ 730 ರೂಪಾಯಿಯನ್ನು ಉಳಿತಾಯಕ್ಕೆ ಹಾಕಬೇಕಾಗುತ್ತದೆ. ಒಂದು ವರ್ಷವಾಗುವಾಗ ನಿಮ್ಮ ಖಾತೆಯಲ್ಲಿ ಒಟ್ಟು 1,23,860 ರೂಪಾಯಿ ಇರುತ್ತದೆ.

    ಕೊನೆಯ ತಿಂಗಳಲ್ಲಿ ಪ್ರತಿದಿನ ಕೊಂಚ ಹೆಚ್ಚು ಮೊತ್ತದ ಹಣ                   ಹಾಕುವುದಕ್ಕೆ ಸಿಗುತ್ತದೆಯಾದರೂ,                          ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡರೆ ಕಷ್ಟವಾಗಲಾರದು. ಅದೂ ಅಲ್ಲದೆ, ಎರಡು ರೂಪಾಯಿಯಿಂದಲೇ ಉಳಿತಾಯವನ್ನು ಆರಂಭಿಸುವುದರಿಂದ ಸುದೀರ್ಘ ಅವಧಿಗೆ ಅದೇ ಒಂದು ಜೀವನ ಶಿಸ್ತಾಗಿ ಪರಿಣಮಿಸುತ್ತದೆ. 

2 RUPEES CHART

DAYS

SAVING AMOUNT

TOTAL SAVING AOUNT

1st Day

2 Rupees

2 Rupees

2nd Day

4 Rupees

6 Rupees

3rd Day

6 Rupees

12 Rupees

4th Day

8 Rupees

20 Rupees

5th Day

10 Rupees

30 Rupees

6th Day

12 Rupees

42 Rupees

365th Day

730 Rupees

1,32,860 Rupees



No comments:

Post a Comment

2024 INDIA ELECTION RESULT

  2024 INDIA ELECTION RESULT