GOOGLE TREND
https://trendstimecapsule.ue.r.appspot.com/
PORSCHE 2025
911 Carrera GTS: First ever production Porsche with innovative, lightweight T-Hybrid with newly developed 3.6 liter six-cylinder boxer engine, electrically driven turbocharger and in-transmission electric motor.
Stuttgart. Porsche has significantly updated the latest generation of the iconic 911. The new 911 Carrera GTS is the first road-legal 911 model to feature a lightweight, performance-focused hybrid powertrain, at the core of which is a newly developed engine displacing 3.6 liters. The new 911 Carrera GTS Coupe accelerates from 0 to 60 mph in 2.9 seconds – 0.3 seconds quicker than before – and on to a top track speed of 194 mph. The 911 Carrera has also been enhanced and will be available at launch powered by an updated version of the 3.0-liter twin-turbo boxer engine that is more powerful than before. In addition to their more powerful engines, the new 911 models feature new design, further improved aerodynamics, new colors, a fresh interior, enhanced standard equipment and more extensive connectivity.
For the new 911 Carrera GTS models, the engineers utilized expertise developed in racing as the baseline for the concept of the hybrid system. “We developed and tested various ideas and approaches to decide on a hybrid system that optimally suits the 911. The result is a unique powertrain that is well-integrated into the overall concept and enhances the performance significantly,” said Frank Moser, Vice-President of the 911 and 718 model lines.
A new, strengthened eight-speed dual-clutch transmission (PDK) with an integrated, permanently excited synchronous motor is part of the powertrain on the 911 Carrera GTS. It supplements the power of the boxer engine at idle with up to 110 lb.-ft. of torque and develops up to 40 kW.
The 911 GTS also uses a newly developed, electrically driven turbocharger. An integrated electric motor, placed between the compressor wheel and the turbine wheel, speeds up the turbocharger very quickly to develop boost. This electric motor in the turbocharger also functions as a generator and can develop up to 11 kW using the exhaust gas stream. The electric turbocharger is not equipped with a wastegate and allows for the use of a single turbocharger compared to the two that were used previously while simultaneously improving throttle response and performance.
Both the electrically driven turbocharger as well as the electric motor housed in the transmission are paired with a light and compact high-voltage battery. Its size and weight are comparable to a conventional 12-volt AGM starter battery, but it can retain up to 1.9 kWh of energy (gross) and operates at 400 volts and is located under the front hood where the previous 12 volt battery was located. To optimize weight distribution, the 12 volt battery is a lightweight lithium-ion battery located behind the parcel shelf in the rear.
The heart of the T-Hybrid powertrain is a newly developed 3.6 liter boxer engine. Thanks to the high-voltage system, the compressor for the air conditioning system can be powered electrically, so there is no need for a belt drive, making the engine more compact. This provides for the room above the flat engine to house the pulse inverter and DC-DC converter. A bore increase to 97 millimeters and a stroke enlarged to 81 millimeters raise the displacement compared to previous 911 Carrera GTS models by 0.6 liters. The new engine features the camshaft adjustment system - VarioCam - and a valve control using roller rocker arms. It can retain the ideal combination of fuel and air (Lambda = 1) over the full range of engine speed.
By itself, the new boxer engine develops 357 kW (478 hp) and 420 lb.-ft. of torque. The total system power is 398 kW (532 hp) and 449 lb.-ft. The power increase compared to the previous 911 Carrera GTS models is 45 kW (59 hp). When accelerating, the new 911 Carrera GTS outperforms its predecessor in particular when starting off from a standstill. The efficient, performance-focused hybrid achieves a heightened level of performance without the level of weight increase typically associated with conventional hybrid systems. The U.S. curb weight increase of the new 911 Carrera GTS Coupe compared to the predecessor is a moderate 103 lbs.
The newly designed rear light band with “PORSCHE”-lettering enhances the impression of width and low stance of the car. A new rear decklid grille with five strakes per side forms a visible unit with the rear window and flows seamlessly into the automatically extending, variable rear spoiler. The rear license plate is mounted higher than before, and the rear fascia is simplified. Model-specific exhaust systems integrate elegantly into the pronounced diffusor fins. A sport exhaust system is optionally available for the 911 Carrera models, while the 911 Carrera GTS models are equipped with a GTS-specific sport exhaust system as standard.
An optional Aerokit is available to further increase performance of the 911 Coupe models. It includes a SportDesign front fascia with a unique front spoiler lip, special side skirts and a weight-optimized, fixed rear wing, all of which reduce lift.
As standard, Porsche delivers the new 911 coupe models as a pure two-seater with no rear seats. Optionally, a 2+2 seat configuration is available for no additional cost. Inside, the traditional 911 design DNA is paired with modern technology: the Porsche Driver Experience offers an intuitive and quick operation of key functions that are central to the driver. Important functions are placed directly on or next to the steering wheel. This includes the standard drive mode switch, the updated control stalk to operate assistance systems and – for the first time in a 911 – a start button, placed, of course, to the left of the steering wheel. The storage compartment in the center console of the new 911 offers a cooled storage space for smartphones with an inductive phone charging area.
A total of seven different wheel designs in 19-/20- or 20-/21-inch combinations are available for the new 911 Carrera models. For the first time, 911 Carrera Exclusive Design wheels are available with carbon fiber aeroblades, which can reduce the drag coefficient and optimize efficiency. At the rear axle, the 911 Carrera GTS models are equipped as standard with 21-inch wheels measuring 11.5 inches in width and fitted with 315/30 ZR 21 tires. At the front, 245/35 ZR 20 tires on 8.5 x 20-inch rims are mounted. At the rear, 10 mm wider tires compared to the previous model accommodate the increased power level of the new 911 Carrera GTS models, benefiting performance and traction.
Porsche has enhanced the exterior design of the new 911. A large part of these updates focuses on optimizing the aerodynamics and the performance of the sports car, including the new, model-specific front fascia. Furthermore, Porsche has integrated all of the light functions into the standard LED Matrix design headlights of the 911 with its characteristic four-point design. This allows for larger air intakes in the front fascia as the lights previously mounted in this area are now integrated into the headlights.
On the 911 Carrera GTS models, the front fascia incorporates five visible, vertically aligned active air flaps as well as a further flap which closes off the bypass on each side and is not visible from the exterior. They are complemented by adaptive front diffusors in the underbody, which are being used for the first time and work together with the cooling air flaps. These elements direct the air flow as needed: when little power is needed, closed air flaps optimize the aerodynamics of the car. When extracting high levels of power from the engine, for example on track, they funnel a high amount of air to the radiators. The sensors of the assistance systems are integrated into a high-gloss area below the front license plate mount.
For the first time, the 911 features a fully digital instrument cluster. The 12.6-inch curved display integrates elegantly into the new operating and display concept and can be extensively customized depending on the driver’s preference. It offers up to seven different display views, including an exclusive classic display based on the historic five tube design with a centrally positioned tachometer which has been a hallmark of the 911 from the start.
The operation of the Porsche Communication Management (PCM) is still conducted using the high-resolution central display measuring 10.9 inches diagonally. Porsche has optimized the customization of drive modes and the operation of assistance systems in the new 911. Additionally, the updated models feature new connectivity functions. A QR-code makes logging in using the Porsche ID in the PCM easier. Apple CarPlay® is also integrated more deeply into the vehicle and information from the system can be displayed in the instrument cluster if desired, directly from within the Apple® ecosystem; for example via the voice assistant Siri®. For the first time, video streaming is offered as an option and available for use while the car is parked. Apps such as Spotify® and Apple Music® can be used as native apps in the PCM without connecting a smartphone.
Pricing and availability
The new 2025 911 Carrera is available to order now as a Coupe or Cabriolet with rear-wheel drive. Additionally, the 2025 911 Carrera GTS is also available as a rear and all-wheel drive model (911 Carrera GTS and 911 Carrera 4 GTS) in Coupe or Cabriolet form, and as a Targa variant (exclusively available with all-wheel drive). Both powertrains are fitted with PDK as standard. Deliveries of the new 2025 911 Carrera models to U.S. Porsche Centers are expected to start in the fall, and at the end of 2024 for the 911 Carrera GTS models. The current 911 Turbo, Turbo S and GT3 RS models will continue to be offered for the 2025 model year, with pricing unchanged for these variants. The full list of Manufacturer’s Suggested Retail Pricing (MSRP) for the 2025 Porsche 911 model range is listed below. MSRP does not include tax, title, registration, dealer charges or a $1,995 delivery, processing and handling fee.
2 ರೂಪಾಯಿ ಉಳಿಸಿ ಲಕ್ಷಾಧಿಪತಿಗಳಾಗಿ
ಉತ್ತಮ ಭವಿಷ್ಯಕ್ಕಾಗಿ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡುವುದು ಅತ್ಯಗತ್ಯ. ಆದರೆ ದಿನನಿತ್ಯ ಸಣ್ಣ ಪುಟ್ಟ ಖರ್ಚುಗಳಿಂದಾಗಿ ಉಳಿತಾಯ ಸಾಧ್ಯವಾಗದ ಸ್ಥಿತಿಯೂ ಬಂದೊದಗುತ್ತದೆ. ಆದರೆ, ಸರಿಯಾದ ಯೋಜನೆ ಇದ್ದರೆ, ಎರಡೂ ರೂಪಾಯಿಯಿಂದಲೂ ಉಳಿತಾಯವನ್ನು ಆರಂಭಿಸಬಹುದು. ಮಾತ್ರವಲ್ಲ, ಒಂದೇ ವರ್ಷಕ್ಕೆ ಲಕ್ಷಾಧಿಪತಿಯಾಗಬಹುದು.
ಉಳಿತಾಯಕ್ಕೆ 2 ರೂಪಾಯಿ ಸೂತ್ರ.
ಹಣ ಉಳಿತಾಯಕ್ಕೆ ಎರಡು ರೂಪಾಯಿ ಸೂತ್ರ ಪರಿಣಾಮಕಾರಿ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಈ ಎರಡು ರೂಪಾಯಿ ಸೂತ್ರವನ್ನು ಪ್ರತಿ ದಿನವೂ ತಪ್ಪದೆ ಅನುಸರಿಸಿದರೆ ಒಂದು ವರ್ಷ ಆಗುವಾಗ ನಿಮ್ಮ ಕೈಯಲ್ಲಿ ಲಕ್ಷರೂಪಾಯಿ ಇರುತ್ತದೆ.
ಸಾಮಾನ್ಯ ವರ್ಷದಲ್ಲಿ 365 ದಿನಗಳಿವೆ. ಮೊದಕ ದಿನ ನೀವು ಎರಡು ರೂಪಾಯಿಯನ್ನು ಹುಂಡಿಗೆ ಹಾಕಬೇಕು. ಅದರ ಮರುದಿನ ಎರಡು ರೂಪಾಯಿ ಹೆಚ್ಚು ಮಾಡಿ ನಾಲ್ಕು ರೂಪಾಯಿ ಹಾಕಬೇಕು. ಇದೇ ರೀತಿ ಪ್ರತಿ ದಿನ ಎರಡು ರೂಪಾಯಿ ಹೆಚ್ಚು ಮಾಡುತ್ತಾ ಹೋಗಬೇಕು. ಹೀಗೆ ಒಂದು ದಿನವೂ ತಪ್ಪಿಸದೆ ಎರಡು ರೂಪಾಯಿ ಸೂತ್ರವನ್ನು ಅನುಸರಿಸಿದರೆ ಕೊನೆಯ ದಿನ ಅಂದರೆ 365 ನೇ ದಿ 730 ರೂಪಾಯಿಯನ್ನು ಉಳಿತಾಯಕ್ಕೆ ಹಾಕಬೇಕಾಗುತ್ತದೆ. ಒಂದು ವರ್ಷವಾಗುವಾಗ ನಿಮ್ಮ ಖಾತೆಯಲ್ಲಿ ಒಟ್ಟು 1,23,860 ರೂಪಾಯಿ ಇರುತ್ತದೆ.
ಕೊನೆಯ ತಿಂಗಳಲ್ಲಿ ಪ್ರತಿದಿನ ಕೊಂಚ ಹೆಚ್ಚು ಮೊತ್ತದ ಹಣ ಹಾಕುವುದಕ್ಕೆ ಸಿಗುತ್ತದೆಯಾದರೂ, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡರೆ ಕಷ್ಟವಾಗಲಾರದು. ಅದೂ ಅಲ್ಲದೆ, ಎರಡು ರೂಪಾಯಿಯಿಂದಲೇ ಉಳಿತಾಯವನ್ನು ಆರಂಭಿಸುವುದರಿಂದ ಸುದೀರ್ಘ ಅವಧಿಗೆ ಅದೇ ಒಂದು ಜೀವನ ಶಿಸ್ತಾಗಿ ಪರಿಣಮಿಸುತ್ತದೆ.
2
RUPEES CHART |
||
DAYS |
SAVING
AMOUNT |
TOTAL
SAVING AOUNT |
1st Day |
2 Rupees |
2 Rupees |
2nd Day |
4 Rupees |
6 Rupees |
3rd Day |
6 Rupees |
12 Rupees |
4th
Day |
8 Rupees |
20 Rupees |
5th
Day |
10 Rupees |
30 Rupees |
6th Day |
12 Rupees |
42 Rupees |
365th
Day |
730 Rupees |
1,32,860 Rupees |
PF WITHDRAW
STEP-01
Member Home (epfindia.gov.in) https://unifiedportal-mem.epfindia.gov.in/memberinterface/
OR
GOOGLE: PF EMPLOYEE LOGIN.
Iranian President Ebrahim Raisi died in a helicopter crash on May 19, 2024. The crash occurred in the Varzghan region of East Azerbaijan province due to heavy fog. Alongside Raisi, several high-ranking officials, including Foreign Minister Hossein Amirabdollahian and the East Azerbaijan Governor, were also killed in the accident.
Following the crash, Iran's Supreme Leader Ayatollah Ali Khamenei declared five days of national mourning and appointed Vice President Mohammad Mokhber as the interim president. Mokhber is expected to work with the heads of the legislative and judicial branches to organize a new presidential election within fifty days, as stipulated by the Iranian constitution.
Raisi, who was often referred to as a hardliner and an ally of Supreme Leader Khamenei, had a controversial career. He was particularly criticized for his role in the 1988 executions of political prisoners and was known for his stringent judicial positions before becoming president in 2021
On 19 May 2024, Raisi, foreign minister Hossein Amir-Abdollahian, and several other officials were killed when Raisi's helicopter crashed near the village of Uzi in East Azerbaijan province. Iran's semi-official news agency, Mehr News, described them as having been "martyred in the crash." Raisi was the second president of Iran to have died in office, following Mohammad-Ali Rajai, who died in a 1981 bombing.
Raisi's death received mixed reactions among the public in Iran, with some mourning and others celebrating. The United Nations security council stood for a minute's silence for Raisi.
ಗಿಡಮರಗಳಿಗೂ ಕ್ಯಾನ್ಸರ್
ಸಾಮಾನ್ಯವಾಗಿ ಕ್ಯಾನ್ಸ್ ರ್ ಗೆಡ್ಡೆಗಳು ಉಂಟಾಗುವುದೇ ದೇಹದ ಯಾವುದೋ ಒಂದು ಭಾಗದ ಜೀವಕೋಶಗಳ ಅನಿಯಮಿತ ಅಥವಾ ಅನಿಯಂತ್ರಿತ ಗುಣೀಕೃತ ವಿಭಜನೆಯಿಂದ. ಇದು ದೇಹಕ್ಕೆ ಬೇಡವಾದ ಹೆಚ್ಚುವರಿ ಬೆಳವಣಿಗೆಯ ಒಂದು ರೂಪ. ಇದನ್ನೇ ನಾವು ಕ್ಯಾನ್ಸರ್ ಎನ್ನುವುದಾದರೆ, ಹೌದು ಗಿಡ-ಮರಗಳಿಗೂ ಕ್ಯಾನ್ಸರ್ ಬರುತ್ತದೆ. ಹಾಗಾದರೆ ಗಿಡ-ಮರಗಳು ಇದನ್ನು ನಿಭಾಯಿಸುವ ತಂತ್ರಗಾರಿಕೆ ಏನು ? ಗಿಡ-ಮರಗಳಿಗೆ ಕಾಡುವ ಕ್ಯಾನ್ಸ್ ರ್ ನಿಂದ ಮುಕ್ತಿ ಪಡೆಯುವ ಶಕ್ತಿಯು ಅವುಗಳಲ್ಲೇ ‘ಸೆಲ್ಫ್ ಪ್ರೊಗ್ರಾಂ’ ಆಗಿದೆಯೆ ಅಥವಾ ಮನುಷ್ಯರಂತೆ ಅವುಗಳೂ ಸಾವಿಗಿಡಾಗುತ್ತವೆಯೇ.
ಸಸ್ಯಗಳಲ್ಲಿ ಕಾಣುವ ಗಡ್ಡೆಗಳಿಗೂ ಹಾಗೂ ಮನುಷ್ಯರನ್ನು ಕಾಡುವ ಕ್ಯಾನ್ಸ ರ್ ಗಡ್ಡೆಗಳಿಗೂ ಹೆಚ್ಚು ವ್ಯತ್ತಯಾಸಗಳೇನಿಲ್ಲ. ಆದರೆ ಅದರ ಪರಿಣಾಮ ಮಾತ್ರ ವಿಭಿನ್ನವಾಗಿರುತ್ತವೆ. ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಉಂಟಾಗುವ ಕ್ಯಾನ್ಸರ್ ಗಡ್ಡೆಗಳು ಜೀವಕೋಶಗಳ ವಿಭಜನೆಯ ಪ್ರತಿಫಲವೇ ಆಗಿರುತ್ತದೆ.
ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಬೆಳವಣಿಗೆಯು ಶರೀರದ ಜೀವಕೋಶಗಳ ವಿಭಜನೆಯಾಗಿ ಅಂಗಾಂಶಗಳಾಗಿ ತದನಂತರ ಅಂಗಾಂಗಗಳಾಗುತ್ತದೆ. ಇದಕ್ಕೆ ಪೂರಕವಾಗಿ ಕೆಲಸ ಮಾಡುವುದು ‘
ಆಕ್ಸಿನ್ ಮತ್ತು ಸೈಟೊಕೈನಿನ್ ಎಂಬ ಎರಡು ಹಾರ್ಮೋನುಗಳು. ಇವುಗಳ ಉತ್ಪಾದನೆಯಲ್ಲಿ ಸ್ಪಲ್ಪ ಏರುಪೇರಾದರೂ ಗಡ್ಡೆಗಳು ಬೆಳೆಯುವುದು ಖಾಯಂ ಈ ಕೋಶ ವಿಭಜನೆಯನ್ನು ನಿಯಂತ್ರಿಸುವುದು ತಮ್ಮ ವಂಶವಾಹಿನಿಯಲ್ಲಿರುವ ಡಿ.ಎನ್.ಎ.ಯ ಜಿನ್ (ಗುಣಾಣು)ಗಳು. ಇವಲ್ಲದೇ, ಈಸ್ಟ್ರೋಜೆನ್ ಹಾರ್ಮೋನಿನ ಕೆಲಸ ಕೂಡ ಇದೇ. ಈ ಎಲ್ಲಾ ಹಾರ್ಮೋನುಗಳು ಸಮತೋಲನದಲ್ಲಿ ಉತ್ಪಾದನೆಯಾದರೆ ಕ್ರಿಯೆಗಳು ಸುಗಮವಾಗಿ ನಡೆದರೆ ಆರೋಗ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಇವುಗಳ ಉತ್ಪಾದನೆಯ ಪ್ರಮಾಣದ ಲುತಪ್ಪಿದರೆ ಜೀವಕೋಶಗಳು ಅಸಮತೋಲನದಿಂದ ಕೋಶದ ಇತರೆ ಪ್ರಕ್ರಿಯೆಗಳು ಉಲ್ಬಣಗಳ್ಳುತ್ತವೆ. ಆಗ ಕೋಶಗಳು ಅನಿಯಮಿತವಾಗಿ ವಿಭಜನೆಯಾಗಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ಹಠಾತ್ ರೂಪಾಂತರಗೊಂಡ ಡಿ.ಎನ್.ಎ (ಮುಟೇಷನ್) ಯಿಂದಲೂ ಆಗಲು ಸಾಧ್ಯ. ಸಸ್ಯಗಳಲ್ಲಿ ಹೀಗಾಗುವುದು ಅತಿ ವಿರಳವಾದರೂ ಇದನ್ನು ಸರಿಪಡಿಸಿಕೊಳ್ಳಲು ಸಸ್ಯಗಳು ತಮ್ಮ ವರ್ಣತಂತುಗಳಲ್ಲಿ ಹೆಚ್ಚುವರಿ ಮಾದರಿಗಳು ಡಿ.ಎನ್.ಎ ಯ ಕಾರ್ಬನ್ ಕಾಪಿಗಳನ್ನು ಅಡಗಿಸಿಟ್ಟಿರುತ್ತವೆ. ಆದರಲ್ಲೆ ಕ್ಯಾನ್ಸರ್ ರೋಗದ ನ್ಯೂನತೆಯನ್ನು ಸರಿಪಡಿಸುವ ಪ್ರೂಗ್ರಾಮ್ ಕೂಡ ಅಡಗಿರುತ್ತದೆ.
ಸಸ್ಯಗಳಲ್ಲಿ ಕ್ಯಾನ್ಸರ್ ಗಡ್ಡೆ ಉಂಟುಮಾಡುವ ಕೆಲವು ಸೂಕ್ಷ್ಮಾಣು ಜೀವಾಣುಗಳೂ ನೋಡುವುದಾದರೆ ಬ್ಯಾಕ್ಟೀರಿಯಾ, ಶಿಲೀಂದ್ರ ಹಾಗೂ ವೈರಾಣುಗಳದ್ದು ಮೇಲುಗೈ. ‘ಅಗ್ರೂಬ್ಯಾಕ್ಟಿರಿಯಂ ಟುಮೆಫೇಶಿಯನ್ಸ್ ‘ ಎನ್ನುವ ಬ್ಯಾಕ್ಟಿರಿಯವು ಕ್ರೌನ್ ಗಾಲ್ ಎಂಬ ಕ್ಯಾನ್ಸರ್ ನ್ನು ಉಂಟುಮಾಡುತ್ತವೆ. ಈ ಬ್ಯಾಕ್ಟಿರೀಯವು ನೈಸರ್ಗಿಕದತ್ತವಾದ ನಮಗೆ ದೊರೆತ ಒಂದು ಸ್ವಾಭಾವಿಕ ಜೆನೆಟಿಕ್ ಇಂಜಿನಿಯರ್. ಇದರ ಸಹಾಯವಿಲ್ಲದೇ ನಮ್ಮ ಫಾರ್ಮಾ ಕಂಪನಿಗಳು ಯಾವುದೇ ಔಷಧವನ್ನು ತಯಾರಿಸಲು ಅಸಾಧ್ಯವೇ. ಇದು ಮಾಡುವ ಸೋಂಕಿನಲ್ಲಿ ಒಂದು ಬ್ಯಾಕ್ಟಿರಿಯಾ ಹೊರಗಿನ ಜೀವಿಯೊಂದು ತನ್ನ ಜೀವಕೋಶದ ವಂಶವಾಹಿಯಲ್ಲಿನ ಡಿ.ಎನ್.ಎ ಯನ್ನು ಅತಿಥೇಯ (ಹೋಸ್ಟ್) ಜೀವಕೋಶಗಳೊಳಗೆ ತುರುಕಿಸುತ್ತದೆ. ಸ್ವಾಭಾವಿಕವಾಗಿ ಜೀವಕೋಶವು ವಿಭಜನೆಗೆ ಒಳಗಾದಾಗ ತನ್ನ ಮೂಲ ಡಿ.ಎನ್.ಎ ಪ್ರತಿಗಳನ್ನು (ರೆಪ್ಲಿಕೇಷನ್) ತಯಾರಿಸುತ್ತದೆ. ಆದರೆ, ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಸ್ಯದ ತಾಯಿಕೋಶವಲ್ಲದೆ ಇನ್ನೊಂದು ಪರಕೀಯ ಜೀವಿಯಿಂದ ಬಲವಂತವಾಗಿಪರಿಕೀಯ ಗುಣಾಣುಗಳು ಹೊಕ್ಕುವುದು ಅತಿ ವಿರಳ. ವಿಶೇಷ ವಿದ್ಯಾಮಾನ. ಇದರಿಂದ ಸಸ್ಯಗಳ ಜೀವಕೋಶಗಳ ಚಟುವಟಿಕೆಗಳನ್ನು ಹೈಜಾಕ್ ಮಾಡಿ ನಂತರ ತನ್ನದೇ ರೀತಿಯಲ್ಲಿ ಹತೋಟಿ ಮಾಡಿ ನೆಳವಣಿಗೆ ಕುಂಠಿತಗೊಳಿಸುತ್ತದೆ. ಹೀಗೆ ಬ್ಯಾಕ್ಟೀರಿಯಾದ ಗುಣಾಣುಗಳು ತನ್ನದೇ ರೀತಿಯಲ್ಲಿ ತನಗೆ ನೇಕಾದಂತೆ ಕೋಶವಿಭಜನೆಗೆ ಮುನ್ನುಡಿ ಬರೆಯುತ್ತದೆ. ಇಲ್ಲಿ ಒಂದು ಜೀವಿಯು ಇನ್ನೊಂದು ಜೀವಿಯನ್ನು ನಿಯಂತ್ರಣದಲ್ಲಿರಿಸಿ ಅತಿಥೇಯ ಜೀವಿಯಲ್ಲಿ ಆಶ್ರಯ ಪಡೆದು ಅದನ್ನು ಸಾಯಲು ಬಿಡದೆ ಬದುಕಲು ಬಿಡದೇ ಜೀವನ ಸಾಗಿಸುತ್ತದೆ.
ಉಸ್ಟಿಲಾಗೋ (ಉಸ್ಟಿಲಾಗೋ ಮೇಡಿಸ್) ಶಿಲೀಂದ್ರ, ಇದೂ ಇದೇ ಪ್ರಕಾರದ ಕ್ಯಾನ್ಸರ್ ಗಡ್ಡೆಗಳನ್ನು ಉಂಟುಮಾಡುತ್ತದೆ. ಇದು ಇತಿಹಾಸದಲ್ಲಿ ನೋಡುವುದಾದರೆ ಮೆಕ್ಸಿಕೊ ದೇಶದ ಜನರ ಮುಖ್ಯ ಆಹಾರವಾಗಿದ್ದ ಜೋಳದಿಂದ ತಯಾರಾಗುವ ‘ಹುಟ್ಲೊಕೊಚೆ’ ಎಂಬ ಖಾದ್ಯದ ರುಚಿಯನ್ನೇ ಬದಲಿಸಿದಕ್ಕೆ ಬಹಳ ನಷ್ಟವಾಗಿತ್ತು. ಇಷ್ಟೇ ಅಲ್ಲದೇ, ಜೆಮಿನಿ ವೈರಾಣುಗಳ ಗುಂಪಿಗೆ ಸೇರುವ ಒಂದು ವೈರಸ್ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಹುತೇಕ ಗಿಡ-ಮರಗಳಿಗೆ ಕ್ಯಾನ್ಸರ್ ಗೆಡ್ಡೆಗಳನ್ನು ಉಂಟುಮಾಡಿದ್ದೂ ಇದೆ. ಅಷ್ಟೇ ಏಕೆ, ಬೀಡಿ, ಸಿಗರೆಟ್ ಸೇದಿದರೆ ಕ್ಯಾನ್ಸರ್ ಬರಿಸುವ ಬೆಳೆಯಾದ ತಂಬಾಕಿಗೂ ಕ್ಯಾನ್ಸರ್ ರೋಗ ಬರುತ್ತದೆಂದರೆ ನಂಬಲೇಬೇಕು.
ಮನುಷ್ಯನಿಗೆ ತಲೆದೋರುವ ಮಿದುಳಿನ ಗಡ್ಡೆಯೂ ಒಂದು ಮಹಾಮಾರಿಯಾಗಿದೆ. ಅಲ್ಲದೇ ಈ ರೋಗದಿಂದ ಶೇ. 95 ರಷ್ಟು ಜನರು ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ, ಸಸ್ಯಗಳಲ್ಲಿ ಹಾಗಾಗದಂತೆ ತಡೆಯಲು ಮತ್ತು ರೋಗವನ್ನು ಹತ್ತಿಕ್ಕಲು ಅವುಗಳ ಜೀವಕೋಶಗಳಲ್ಲಿ ತಂತ್ರಗಾರಿಕೆಯು ಅಳವಡಿಕೆಯಾಗಿದೆ. ಹಾಗಾಗಿ ಸಸ್ಯಗಳು ಇಂತಹ ಗೆಡ್ಡೆಗಳನ್ನು ಸಾಯಿಸಿ ಹೊಸದಾಗಿ ಚಿಗುರೊಡೆದು ಬದುಕಬಲ್ಲ ಸಾಮರ್ಥ್ಯವನ್ನು’ ಟೊಟಿಪೊಟೆನ್ಸಿ’ ಎನ್ನುವುದು. ಸರಿಯಾಗಿ ಅರ್ಥ ಮಾಡಿಕೊಳ್ಳುವುದಾದರೆ ಸಾಮಾನ್ಯಕ್ಕಿಂತ ಹೆಚ್ಚು ಜೀವಕೋಶಗಳು ಗಿಡ-ಮರಗಳಲ್ಲೇನಾದರೂ ಉತ್ಪತಿಯಾದರೆ ಉದಾಹರಣೆಗೆ ಎಲೆಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಜೀವಕೋಶ ವಿಭಜನೆಯಾದರೆ ಸಸ್ಯವು ಅದನ್ನು ತಂತಾತೆ ಇತರೆ ರಚನೆಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಇಂತಹ ಸಂಕುಚಿತ ಎಲೆಗಳು ಎಲೆಯ ಸಾಮಾನ್ಯ ರಚನೆಯನ್ನು ಮಾಡಿ ರೋಗವೇ ಇಲ್ಲದಂತೆ ಸರಿಪಡಿಸುವ ಅದ್ಬುತ ಸಾಮರ್ಥ್ಯ ಗಿಡ-ಮರಗಳಿಗಿದೆ.
ಸಸ್ಯಜೀವಕೋಶಗಳ ಹೊರಗವಚ ಕೋಶಭಿತ್ತಿ (ಸೆಲ್ ವಾಲ್) ಯಿಂದ ಅವೃತಗೊಂಡಿರುವುದರಿಂದ ಸಸ್ಯದ ಒಂದು ಭಾಗದಲ್ಲಿ ಹೂವು ಅಥವಾ ಹಣ್ಣು ಅಥವಾ ಎಲೆ-ಕಾಂಡದಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗಡ್ಡೆಯು ಅಷ್ಟು ಸುಲಭವಾಗಿ ಇತರೆ ಭಾಗಗಳಿಗೆ ಪಸರಿಸುವುದು ಅಸಾಧ್ಯ. ಇದರ ಹಿಂದಿನ ತಂತ್ರಗಾರಿಕೆ ಎಂದರೆ ಸಸ್ಯ ಜೀವಕೋಶಗಳ ಮಧ್ಯದಲ್ಲಿ ಕೇವಲ ಆಹಾರದ ಕಣಗಳೂ ಮತ್ತು ನೀರು ಸರಬರಾಜಾಗುತ್ತದೆ. ಇದರಿಂದ ಗೆಡ್ಡೆ ಉಂಟುಮಾಡುವ ಇತರೆ ಶತ್ರುಗಳು ಫಿಲ್ಟರ್ ಮಾಡಿ ಹೊಡೆದೋಡಿಸುತ್ತದೆ.
ಏರುಪೇರಾದ ಹಾರ್ಮೋನುಗಳ ಉತ್ಪಾದನೆ ಮತ್ತು ಮುಟೇಷನ್ (ಜೀವಕೋಶದಲ್ಲಿನ ಸ್ವಯಂ ಬದಲಾವಣೆ) ನಂತಹ ಸಮಸ್ಯಗಳು ಸಸ್ಯಗಳ ಜೀವಕೋಶಗಳ ಸಾಮರ್ಥ್ಯವನ್ನು ಕುಗ್ಗಿಸುವುದು ಕ್ಯಾನ್ಸರ್ ಗೆ ಕಾರಣ. ಆದರೆ ಕೋಶಬಭಿತ್ತಿ ಹಾಗೂ ಸಸ್ಯಗಳ ಇತರ ರಚನೆಗಳು ಮುಂಬರುವ ಕ್ಯಾನ್ಸರ್ ಗೆಡ್ಡೆಗಳಿಂದ ಸಾಷಪಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ‘ಸಿಲ್ಫ್ ಪ್ರೊಗ್ರಾಂ’ ಹೊಂದಿವೆ. ಔಷಧೀಯ ವಿಜ್ಞಾನದ ಪ್ರಕಾರ ಮನುಷ್ಯರಲ್ಲಿ ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಕೇವಲ ಶೇ. 0.1 ಅಷ್ಟೇ. ಸಸ್ಯಗಳ ಈ ಅದ್ಬುತ ಸಾಮರ್ಥ್ಯ ಪ್ರಾಣಿಗಳಿಗೂ ಧಕ್ಇರುತ್ತಿದ್ದರೆ ಕ್ಯಾನ್ಸರ್ ನ್ನು ಸುಲಭವಾಗಿ ಗುಣಪಡಿಸಬಹುದಿತ್ತಲ್ಲವೇ ?.
Source from: Vijyavani news paper.
Sunil Chhetri
ಆಟ ನಿಲ್ಲಿಸಿದ ಛೆಟ್ರಿ
ಅಂದು 2018 ರ ಇಂಟರ್ ಕಾಂಟಿನೆಂಟಲ್ ಪುಟ್ಬಾಲ್ ಕಪ್ ಫೈನಲ್. ಭಾರತವು ಬಲಾಡ್ಯ ಕೀನ್ಯಾ ವಿರುದ್ಧ ಅಂತಿಮ ಸೆಣಸಾಟ ನಡೆಸಬೇಕಿತ್ತು. ನೋಡಿದರೆ, ಸೆಮಿಫೈನಲ್ ವರೆಗೂ ಸ್ಟೇಡಿಯಮ್ಮಿನಲ್ಲಿ ಭಾರತವನ್ನು ಹುರಿದುಂಬಿಸಲು ಪ್ರೇಕ್ಷಕರದ್ದೇ ಬರ ಹೇಗೂ ಭಾರತ ಸೋಲುತ್ತೆ ಎಂದು ಟ್ರೋಲ್ ಮಾಡಿದವರೇ ಹೆಚ್ಚು ಫೈನಲ್ ನಲ್ಲೂ ಪ್ರೇಕ್ಷಕರ ಚಪ್ಪಾಳೆ, ಕೂಗು ಇಲ್ಲ ಎಂಬ ಗುಲ್ಲು ಹಬ್ಬಿತ್ತು. ಫೈನಲ್ ನ ಹಿಂದಿನ ದಿನ, ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಅಭಿಮಾನಿಗಳಿಗೆ ಕೈ ಮುಗಿದು ಒಂದು ವಿಡಿಯೋ ಪೋಸ್ಟ್ ಮಾಡಿದರು. “ನೀವು ನಿಂದಿಸಿದ್ದು ಸಾಕು . ನಮ್ಮ ಆಟ ನೋಡಿ, ನಾವು ಈ ಕಪ್ ಗೆದ್ದೇ ಗೆಲ್ತೀವಿ”. ಎಂಬ ಭಾವುಕ ದನಿಯಲ್ಲಿ ಹೇಳಿದ್ದರು. ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿ ಅಂದು ಛೇಟ್ರಿ ಬೆನ್ನಿಗೆ ನಿಂತರು.
ಫೈನಲ್ ದಿನ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲೇ ಬಂದರು. ಛೆಟ್ರಿ ಕೊಟ್ಟ ಮಾತಿನಂತೆ ಅಂದು ಭಾರತ 2-0 ಗೋಲುಗಳಿಂದ ಕೀನ್ಯಾವನ್ನು ಬಗ್ಗುಬಡಿಯಿತು. ಛೇಟ್ರಿ ಭಾರತದ ಬಾವುಟವನ್ನು ತಿರುಗಿಸುತ್ತಾ, ಇಡೀ ಮೈದಾನ ಸುತ್ತಿ, ಪ್ರೇಕ್ಷಕರಿಗೆ ನಮಸ್ಕರಿಸಿದ್ದರು. ಪಂದ್ಯದ ಬಳಿಕ ಪತ್ರಕರ್ತರೊಬ್ಬರ ಪ್ರಶ್ನೆ. ಏಕೆ ಇಷ್ಟು ಭಾವುಕರಾಗಿ ವಿಡಿಯೊ ಮಾಡಿದಿರಿ ?
ಛೆಟ್ರಿ ಉತ್ತರ: ವಯಸ್ಸು 30 ದಾಟಿದೆ. ನನಗೆ ಮದುವೆಯಾಗಿದೆ. ನನಗೆ ವಯಸ್ಸಾಗುತ್ತಿದೆ.ಅದಕ್ಕಾಗಿಯೇ ನಾನು ಭಾವನೆಗಳಿಗೆ ಒಳಗಾಗುತ್ತೇನೆ.
ಈ ಛೆಟ್ರಿ ಬರೀ ಚೆಂಡನ್ನು ಕಾಲಿನಿಂದ ಒದೆಯುವ ಆಟಗಾರನಲ್ಲ. ಅಪ್ಪಟ ಭಾವುಕ ಜೀವಿ. ದೇಶದ ಬಗ್ಗೆ, ತಂಡದ ಬಗ್ಗೆ, ಕುಟುಮಬದ ಬಗ್ಗೆ ಯಾರಾದರೂ ಪ್ರಶ್ನೆ ಕೇಳಿದರೆ ಮಾತಿನಲ್ಲೇ ನೀರಾಗುವಂಥ ವ್ಯಕ್ತಿತ್ವ. ಭಾರತೀಯ ಪುಟ್ಬಾಲ್ ತಂಡದ ಪರ ಅತ್ಯಧಿಕ ಗೋಲ್ ಗಳಿಸಿದ ಹಾಗೂ ಒಂದು ದಶಕದಿಂದ ರಾಷ್ಟ್ರೀಯ ತಂಡದ ನಾಯಕರಾಗಿದ್ದ ಛೆಟ್ರಿ ಭಾರತದ ಅತ್ಯಂತ ಸಂಭವಿತ ಪುಟ್ಬಾಲ್ ಆಟಗಾರ ಕೂಡ. ಭಾತರದ ಪುಟ್ಬಾಲ್ ಜಗತ್ತು ರೊನಾಲ್ಡೊನನ್ನು ಹೆರಲಿಲ್ಲ. ಮೆಸ್ಸಿಯನ್ನೂ ನೋಡಲಿಲ್ಲ. ಆದರೆ, ಅವರ ಸಾಲಿನಲ್ಲಿ ನಿಲ್ಲುವ ಛಲಗಾರ ಛೆಟ್ರಿಯನ್ನು ಈ ದೇಶಕ್ಕೆ ಸಮರ್ಪಿಸಿದೆ.
1984 ರ ಆಗಸ್ಟ್ 3 ಆಂದ್ರಪ್ರದೇಶದ ಸಿಕಂದರಾಬಾದ್ ನಲ್ಲಿ ಜನಿಸಿದ ಛೆಟ್ರಿಗೆ ಪುಟ್ಬಾಲ್ ಸ್ವಾಭಾವಿಕವಾಗಿ ಒಲಿದಿತ್ತು. ಅವರ ತಂದೆ ಕೆ.ಬಿ. ಛೆಟ್ರಿ ಪುಟ್ಬಾಲ್ ಆಟಗಾರರಾಗಿದ್ದರೆ, ತಾಯಿ ಸುಶಿಲಾ ನೇಪಾಳ ರಾಷ್ಟ್ರೀಯ ಪುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ತಂದೆ ಸೈನ್ಯದಲ್ಲಿದ್ದ ಕಾರಣ ಛೆಟ್ರಿ ದೇಶಾದ್ಯಂತ ಪ್ರಯಾಣಿಸುತ್ತಿದ್ದರು. ಆಗಾಗ್ಗೆ ಶಾಲೆಗಳು ಬದಲಾದವು. ಆದರೆ ಛೆಟ್ರಿ ಮನದೊಳಗೆ ಬದಲಾಗದ ವಿಷಯವೆಂದರೆ ಅದು ಪುಟ್ಬಾಲ್ ಮೇಲಿನ ಒಲವು. ಅಡ್ಮಿಷನ್ ಆದ ಪ್ರತಿ ಶಾಲೆಯಲ್ಲೂ ಪುಟ್ಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿದರು. ಆಸಕ್ತಿಯದಾಯಕ ಎಂದರೆ, ವೃತ್ತಿಪರ ಪುಟ್ಬಾಲ್ ಆಟಗಾರನಾಗುವ ಬಗ್ಗೆ ಅವರೆಂದೂ ಯೋಚಿಸಿಯೇ ಇರಲಿಲ್ಲ.
16 ವರ್ಷದ ಸುನಿಲ್ ಛೆಟ್ರಿ 2001 ರಲ್ಲಿ ಕೌಲಾಲಂಪುರದಲ್ಲಿ ನಡೆದ ಏಷ್ಯನ್ ಸ್ಕೂಲ್ ಚಾಂಪಿಯನ್ ಷಿಪ್ನಲ್ಲಿ ಆಡಲು ಭಾರತ ತಂಡದಿಮದ ಕರೆ ಬಂದಾಗ ಹೊಸದಿಲ್ಲಿಯ ಕಾಲೇಜೊಂದರಲ್ಲಿ ಸೆಕೆಂಡ್ ಪಿಯುಸಿಗೆ ಆಗಷ್ಟೇ ಸೇರಿದ್ದರು. ಅದೃಷ್ಟವಶಾತ್, ಭಾರತದ ಅತ್ಯಂತ ಹಳೆಯ ಮತ್ತು ಪ್ರಸಿದ್ದ ಪುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಮೋಹನ್ ಬಗಾನ್, ಛಟ್ರಿ ಅವರ ಪ್ರತಿಭೆ ಗುರುತಿಸಿ ಮುಂಬರುವ ದೇಶಿಯ ಋತುವಿಗೆ ಅವರೊಂದಿಗೆ ಒಡಬಂಡಿಕೆ ಮಾಡಿಕೊಂಡಿತು. ಅದೇ ಇವರ ಟರ್ನಿಂಗ್ ಪಾಯಿಂಟ್. ಅಲ್ಲಿಂದ ಛೆಟ್ರಿ ಹಿಂತಿರುಗಿ ನೋಡಲೇ ಇಲ್ಲ. ಮುಂದಿನ 8 ವರ್ಷಗಳಲ್ಲಿ ಭಾರತೀಯ ಪುಟ್ಬಾಲ್ ನಲ್ಲಿ ವಿಶೇಷ ಛಾಪು ಮೂಡಿಸಿರುವ ಮೋಹನ್ ಬಗಾನ್, ಜೆಸಿಟಿ, ಈಸ್ಟ್ ಬೆಂಗಲ್ ಮತ್ತು ಡೆಂಪೊ ತಂಡಗಳು ಕಲ್ಪಿಸಿದ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಮಡರು. ಆಟದಲ್ಲಿ ಪಕ್ವತೆ ಮೈಗೋಡಿಸಿಕೊಮಡು ವಿದೇಶಿ ಕ್ಲಬ್ ಗಳನ್ನು ಆಕರ್ಷಿಸಿದರು. ಲಂಡನ್ ಮೂಲದ ಕ್ಲಬ್ ಕ್ವೀನ್ಸ್ ಪಾರ್ಕ್ ರೇಂಜರ್ಸ್, ಅಮೇರಿಕದ ದೊಡ್ಡ ಲೀಗ್ ಪುಟ್ಬಾಲ್ನ ಕಾನ್ಸಾಸ್ ಸಿಟಿ ವಿಝೂರ್ಡ್ಸ ಜತೆಯೂ ಆಡಿದರು.
ಪಾಕ್ ವಿರುದ್ದ ಮೊದಲ ಗೋಲ್
ಅಂದು 2005, ಮೊದಲ ಬಾರಿಗೆ ಭಾರತೀಯ ಹಿರಿಯ ಪುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದರು ಛೆಟ್ರಿ. ಕೊಲ್ಕೊತಾದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪದಾರ್ಪಣೆ ಪಂದ್ಯ. ಮೊದಲ ಪಂದ್ಯದಲ್ಲೇ ಗೋಲು 2007 ರ ನೆಹರೂ ಕಪ್, ಛೆಟ್ರಿ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿ. ಆ ಟೂರ್ನಿಯಲ್ಲೂ ಅವರು ಗಳಿಸಿದ್ದು 4 ಗೋಲುಗಳು. 1997 ರ ನಂತರ ಮೊದಲ ಬಾರಿಗೆ ಟ್ರೋಫಿ ಜಯಿಸಲು ಭಾರತಕ್ಕೆ ಅದು ನೆರವಾಯಿತು. 2008 ರ ಎಎಫ್ ಸಿ ಚಾಲೆಂಜ್ ಕಪ್ ನ ಫೈನಲ್ ನಲ್ಲಿ ಹ್ಯಾಟ್ರಿಕ್ ಸೇರಿ 4 ಗೋಲ್ ಗಳನ್ನು ಗಳಿಸುವ ಮೂಲಕ ಛೆಟ್ರಿ ಮಿಂಚಿನ ಸಂಚಲನ ಮೂಡಿಸಿದ್ದರು. ಇದು ಅವರನ್ನು ಭಾರತೀಯ ಪುಟ್ಬಾಲ್ ನ ಪೋಸ್ಟರ್ ಬಾಯ್ ಎಂದು ಗುರುತಿಸಲೂ ಕಾರಣವಾಯಿತು.
ಹೆಗಲಿಗೇರಿತು ಕ್ಯಾಪ್ಟನ್ ಹೊಣೆ
2011 ರ ಎ ಎಫ್ ಸಿ ಏಷ್ಯನ್ ಕಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಸುನಿಲ್, 2012 ರ ಎ ಎಫ್ ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕರಾದರು . 2012 ರಲ್ಲಿ ಮೊತ್ತೊಂದು ನೆಹರು ಕಪ್ ಗೆ ಭಾತರ ತಂಡವನ್ನು ಮುನ್ನಡೆಸಿದರು.
ಬೆಂಗಳೂರು 2 ನೇ ತವರು
ಬಿ ಎಫ್ ಸಿ ಗೆ ಎರವಲು ಆಟಗಾರನಾಗಿ ಬಂದ ಛೆಟ್ರಿ, ಕ್ರಮೇಣ ಬೆಂಗಳೂರು ರಿನ ಮಗನಾಗಿ ಪರಿವರ್ತನೆಗೊಂಡರು. ಛೆಟ್ರಿ ಮೇಲಿನ ಅಭಿಮಾನದಿಂದಲೇ ಪ್ರೇಕ್ಷರರು ಮೈದಾನಕ್ಕೆ ಆಗಮಿಸುತ್ತಿದ್ದರು. 2017-18 ರಲ್ಲಿ ಬೆಂಗಳೂರು ಎಫ್ ಸಿ ಐಎಎಸ್ ಎಲ್ ಗೆ ಪ್ರವೇಶಿಸಿದಾಗ ಛೆಟ್ರಿ ತಮ್ಮ ಆಟದಿಂದ ಸಂಚಲನ ಮೂಡಿಸಿದರಲ್ಲದೆ, ಚೊಚ್ಚಲ ಋತುವಿನಲ್ಲೇ ತಂಡವು ಫೈನಲ್ ಪ್ರವೇಶಿಸಲು ಕಾರಣರಾದರು. ಆದರೆ ಫೈನಲ್ ನಲ್ಲಿ ಬಿಎಫ್ ಸಿ ಸೋತಿತು. ಆದಾಗ್ಯೂ ಛೆಟ್ರಿ ಮುಂದಿನ ಋತುವಿನಲ್ಲಿ ಬೆಂಗಳೂರು ಎಫ್ ಸಿ ತಂಡವನ್ನು ಸತತ 2 ನೇ ಬಾರಿಗೆ ಐ ಎಸ್ ಎಲ್ ಫೈನಲ್ ಗೆ ಮುನ್ನಡೆಸಿದರು, ಅಲ್ಲಿ ಅವರು ಎಫ್ ಸಿ ಗೋವಾ ವಿರುದ್ದ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದರು.
ಕೀನ್ಯಾ ವಿರುದ್ಧ ಶತಕಗಳಿಸಿದ ಛೆಟ್ರಿ
2018 ರ ಇಂಟರ್ ಕಾಂಟಿನಲ್ ಕಪ್ ನಲ್ಲಿ ಸುನಿಲ್ ಛೆಟ್ರಿ ಕೀನ್ಯಾ ವಿರುದ್ಧ ಕಣಕ್ಕಿಳಿಯುವ ಮೂಲಕ 100 ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದರು. 2 ಗೋಲ್ ಗಳಿಸಿದ ಅವರು ತಂಡ ಟ್ರೋಫಿ ಜಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಈ ಪಂದ್ಯಾವಳಿಯಲ್ಲಿ ಅವರು ಲಯೋನೆಲ್ ಮೆಸ್ಸಿ ಅವರ 64 ಅಂತಾರಾಷ್ಟ್ರೀಯ ಗೋಲುಗಳ ದಾಖಲೆ ಸರಿಗಟ್ಟಿದರು.
ಕುಂಟುತ್ತಾ, ಆಗಾಗ್ಗೆ ಪುಟಿದೇಳುತ್ತಾ ಸಾಗುತ್ತಿರುವ ಭಾರತೀಯ ಪುಟ್ಬಾಲ್ ಗೆ ಈ ಎರಡು ದಶಕಗಳಲ್ಲಿ ಆಸರೆಯಾಗಿದ್ದವರು ನಾಯಕ ಸುನಿಲ್ ಛೆಟ್ರಿ , ಮೆಸ್ಸಿ ರೊನಾಲ್ಡೊರಂಥ ಜಾಗತಿಕ ದ್ಯೆತ್ಯರ ಸಾಲಿನಲ್ಲಿ ನಿಂತವರು ಛೆಟ್ರಿ. ಜಾಗತಿಕ ಪಂದ್ಯಗಳಲ್ಲೂ ಛೆಟ್ರಿಯ ಕಾಲ್ಚಳಕ್ಕೆ ಮಾರು ಹೋಗದವರೇ ಕಡಿಮೆ. ಫಿಫಾ ವಿಶ್ವಕಪ್ ನಲ್ಲಿ ಭಾರತಕ್ಕಿದ್ದ ಏಕೈಕ ಆಶಾಕಿರಣ ಛೆಟ್ರಿ ತಮ್ಮ 19 ವರ್ಷಗಳ ಕಾಲದ ಕಾಲ್ಚೆಂಡಿನ ಪಯಣಕ್ಕೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಆಘಾತಕಾರಿ ಸಂಗತಿ.
For more information: Sunil Chhetri - Wikipedia
ICC T20 WORLD CUP 2024
GROUP:
Uganda: Brian Masaba (c), Simon Ssesazi, Roger Mukasa, Cosmas Kyewuta, Dinesh Nakrani, Fred Achelam, Kenneth Waiswa, Alpesh Ramjani, Frank Nsubuga, Henry Ssenyondo, Bilal Hassun, Robinson Obuya, Riazat Ali Shah (vc), Juma Miyaji, Ronak Patel. Travelling Reserves: Innocent Mwebaze, Ronald Lutaaya.
Scotland: Richie Berrington (c), Matthew Cross, Brad Currie, Chris Greaves, Oli Hairs, Jack Jarvis, Michael Jones, Michael Leask, Brandon McMullen, George Munsey, Safyaan Sharif, Chris Sole, Charlie Tear, Mark Watt, Brad Wheal.
Nepal: Rohit Paudel (c), Aasif Sheikh, Anil Kumar Sah, Kushal Bhurtel, Kushal Malla, Dipendra Singh Airee, Lalit Rajbanshi, Karan KC, Gulshan Jha, Sompal Kami, Pratis GC, Sundeep Jora, Abinash Bohara, Sagar Dhakal, Kamal Singh Airee.
Oman: Aqib Ilyas (c), Zeeshan Maqsood, Kashyap Prajapati, Pratik Athavale (wk), Ayaan Khan, Shoaib Khan, Mohammad Nadeem, Naseem Khushi (wk), Mehran Khan, Bilal Khan, Rafiullah, Kaleemullah, Fayyaz Butt, Shakeel Ahmad, Khalid Kail. Reserves: Jatinder Singh, Samay Shrivastava, Sufyan Mehmood, Jay Odedra.
Canada: Saad Bin Zafar (c), Aaron Johnson, Dilon Heyliger, Dilpreet Bajwa, Harsh Thaker, Jeremy Gordon, Junaid Siddiqui, Kaleem Sana, Kanwarpal Tathgur, Navneet Dhaliwal, Nicholas Kirton, Pargat Singh, Ravinderpal Singh, Rayyankhan Pathan, Shreyas Movva. Reserves: Tajinder Singh, Aaditya Varadharajan, Ammar Khalid, Jatinder Matharu, Parveen Kumar.
Pakistan, Sri Lanka and Ireland are yet to name the final list.
TEAM INDIA: MATCH.